Karada Vishwa

News · March 5, 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಪ್ರಕಟಣೆ

ಭಗವದ್ಭಕ್ತರೇ,
 ಕ್ಷೇತ್ರದ 'ಶ್ರೀ ದುರ್ಗಾ ಭಜನ ಮಂಟಪ'ದಲ್ಲಿ ಪ್ರತಿ ಆದಿತ್ಯವಾರ ಸಾಯಂಕಾಲ 6:30 ರಿಂದ 7:30ರ ತನಕ ಸೇವಾ ಭಜನ ಸಂಕೀರ್ತನೆಗಳನ್ನು ನಡೆಸಲು ಸಂಕಲ್ಪಿಸಲಾಗಿದೆ.  ಆಸಕ್ತ ಭಜನಾ ತಂಡದವರು ತಮ್ಮ ಹೆಸರನ್ನು ನೋಂದಾಯಿಸಿ ಈ ಶುಭ ಕಾರ್ಯಕ್ಕೆ ಕೈಜೋಡಿಸಬೇಕಾಗಿ ಕೋರಿಕೆ.
ಮೊಬೈಲ್ 8547084250 / 7306303931.

ಇತಿ,
ಆಡಳಿತ ಮಂಡಳಿ ಶ್ರೀ ಕ್ಷೇತ್ರ
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ - ಪ್ರಕಟಣೆ