Karada Vishwa

Event · January 13, 2025

ಪ್ರಕಟಣೆ

ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಆಯೋಜಿಸಿರುವ ‘ಕರಾಡೋತ್ಸವ’ ದ ಅಂಗವಾಗಿ, 2025ರ ಮಾರ್ಚ್ 2ನೇ ತಾರೀಖು, ರವಿವಾರ, ನಿಮ್ಮ ಕುಟುಂಬದ ವತಿಯಿಂದ ಕುಳಿತುಕೊಂಡು ಸ್ವತಃ “ಸತ್ಯನಾರಾಯಣ” ಪೂಜೆ ಮಾಡುವ ಅಪರೂಪದ ಸೀಮಿತ ಅವಕಾಶ,

ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಆಯೋಜಿಸಿರುವ ‘ಕರಾಡೋತ್ಸವ’ ದ ಅಂಗವಾಗಿ, 2025ರ ಮಾರ್ಚ್ 2ನೇ ತಾರೀಖು, ರವಿವಾರ, ನಿಮ್ಮ ಕುಟುಂಬದ ವತಿಯಿಂದ ಕುಳಿತುಕೊಂಡು ಸ್ವತಃ “ಸತ್ಯನಾರಾಯಣ” ಪೂಜೆ ಮಾಡುವ ಅಪರೂಪದ ಸೀಮಿತ ಅವಕಾಶ, ನೊಂದಾಯಿಸಿದವರಿಗೆ ಆದ್ಯತೆ. ನಮ್ಮ ಸಮುದಾಯದ ಹಿರಿಯ ಪುರೋಹಿತರ ಮಾರ್ಗದರ್ಶನದಲ್ಲಿ ಈ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

 

ಸ್ಥಳ:  ಶೃಂಗೇರಿ ಶಂಕರ ಮಠದ ‘ಗುರುಭವನ’ ಶಂಕರಪುರಂ, ಬಸವನಗುಡಿ, ಬೆಂಗಳೂರು 

ಸಮಯ:  7:00 - 10:00 ಬೆಳಗ್ಗೆ

 

ನೋಂದಾವಣೆಗಾಗಿ ಸಂಪರ್ಕಿಸಿ:

 

*ಕರಾಡ ಬೆಂಗಳೂರು: 9008766289 

*ನಾಗರಾಜ ಉಪ್ಪಂಗಳ: 9535000365 

*ಪಾಂಡುರಂಗ ಗುರ್ಜರ್: 9342281752

 

ನೋಂದಾವಣೆಗೆ ಕೊನೆಯ ದಿನಾಂಕ ಜನವರಿ 30.

ಹೂವು, ಹಣ್ಣು, ಸಪಾದ, ಪುರೋಹಿತರ ದಕ್ಷಿಣೆ ಬಾಬ್ತು:  ರೂ. 5001/-

 

ವಿಶೇಷ :

ನೋಂದಾಯಿಸಿದವರಿಗೆ  ಒಂದೊಂದು ಮಂಡಲ ಹಾಕಿ, ಅವರೇ ಸ್ವತಃ ಕುಳಿತುಕೊಂಡು ಪೂಜೆ ಮಾಡುವ ಅವಕಾಶ.

ಪ್ರಧಾನ ಪೂಜೆಯಲ್ಲಿ ಕುಳಿತುಕೊಂಡು ಪೂಜೆ ಮಾಡಲು ಬಯಸಿದರೆ ರೂ. 15001 ಕೊಟ್ಟು ನೋಂದಣಿ ಮಾಡುವ ಅವಕಾಶ ಒಬ್ಬರಿಗೆ ಮಾತ್ರ.

ಇದಲ್ಲದೆ ಸತ್ಯನಾರಾಯಣ ಪೂಜೆಯ  ಅಂಗವಾಗಿ ದ್ವಾದಶ ಬ್ರಾಹ್ಮಣ ಸಂತರ್ಪಣೆಗೆ ರೂ. 3001 ಕೊಟ್ಟು ರಸೀದಿ ಪಡೆಯಬಹುದು.

 

--ಕಾರ್ಯಕಾರಿ ಸಮಿತಿ

  ಕರಾಡ ಬ್ರಾಹ್ಮಣ ಸಮಾಜ, ಬೆಂಗಳೂರು

 

ಪ್ರಕಟಣೆ