Karada Vishwa

News · August 14, 2026

ಡಾಕ್ಟರ್ ಭಾಸ್ಕರ್ ಸ್ವಾದಿ ಚಾರಿಟೇಬಲ್ ಟ್ರಸ್ಟ್ ನಿಂದ ಟಿಎಸ್ಎಸ್ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ

ಕರಾಡ ವಿಶ್ವದ ಅಭಿನಂದನೆಗಳು

ಡಾಕ್ಟರ್ ಭಾಸ್ಕರ್ ಸ್ವಾದಿ, ಪುಣ್ಯತಿಥಿ ನಿಮಿತ್ತ ಡಾಕ್ಟರ್ ಭಾಸ್ಕರ್ ಸ್ವಾದಿ ಚಾರಿಟೇಬಲ್ ಟ್ರಸ್ಟ್ ನಿಂದ ಟಿಎಸ್ಎಸ್ ಆಸ್ಪತ್ರೆಗೆ ಶ್ರೀಯುತ ಉದಯ ಸ್ವಾದಿ ಯವರು ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ಕೊಟ್ಟಿರುತ್ತಾರೆ,

ಇದು ಒಂದು ಅವಿಸ್ಮರಣೀಯ ಕೆಲಸ. ಕರಾಡ ವಿಶ್ವದ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐🙏