
Event · August 21, 2025
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ
22-09-2025ರಿಂದ 01-10-2025ರವರೆಗೆ
ನವರಾತ್ರಿ ಪರ್ವ 2025 -
ಅಗಲ್ಪಾಡಿ ಮಠದಲ್ಲಿ 22-09-2025ರಿಂದ 01-10-2025ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿರುವುದು.
(1) ಯಕ್ಷಗಾನ ಬಯಲಾಟ
ರಾತ್ರಿ ಗಂಟೆ 8ರಿಂದ 10.
ತಾರೀಕು 24.09.2025 ಬುಧವಾರ, ಗಣೇಶ ಯಕ್ಷಗಾನ ಕಲಾ ಕೇಂದ್ರ ಮುಳ್ಳೇರಿಯ ಇವರಿಂದ.
ತಾರೀಕು 25.09.2025 ಗುರುವಾರ ಯಕ್ಷಗಾನ ಬಯಲಾಟ- ಶ್ರೀಕೃಷ್ಣ ಯಕ್ಷಗಾನ ಕಲಾತಂಡ ,ಅಗಲ್ಪಾಡಿ ಇವರಿಂದ.
(2) ಧಾರ್ಮಿಕ ಪ್ರವಚನ
ತಾರೀಕು 27.09.2025, 28.09.2025, 29.09.2025.ಈ 3 ದಿನಗಳಲ್ಲಿ ಬೆಳಿಗ್ಗೆ ಗಂಟೆ 10 ರಿಂದ 12.
ಆವಳಮಠ ಶ್ರೀಮತಿ ಚೇತನಾ ಶ್ರೀಕೃಷ್ಣ ಭಟ್, ಮಂಗಳೂರು ಅವರಿಂದ 'ಸಂಪೂರ್ಣ ರಾಮಾಯಣ'.
(3) ಕೀರ್ತನಾಲಾಪನೆ
ತಾರೀಕು 27.09.2025 ಶನಿವಾರ , ರಾತ್ರಿ ಗಂಟೆ 8 ರಿಂದ 9.
ಶ್ರೀ ಸತ್ಯಕ್ ಶರ್ಮಾ, ಗೋಸಾಡ ಮತ್ತು ಬಳಗದವರಿಂದ.
(4) ಕರ್ನಾಟಕ ಶಾಸ್ತ್ರೀಯ ಸಂಗೀತ
ತಾರೀಕು 30.09.2025 ಮಂಗಳವಾರ. ಬೆಳಗ್ಗೆ ಗಂಟೆ 10 ರಿಂದ 12.
ಶ್ರೀಮತಿ ಸರಸ್ವತಿ ಕೃಷ್ಣನ್ ಮತ್ತು ಶಿಷ್ಯರಿಂದ, ಸಾರಂಗ ಸಂಗೀತ ಶಾಲೆ, ಕುಮಾರಮಂಗಲ.
(5) ಭಕ್ತಿ ಗಾನಗಳು ಮತ್ತು ಕೀಬೋರ್ಡ್ ವಾದನ
ತಾರೀಕು 01.10.2025 ಬುಧವಾರ ಬೆಳಗ್ಗೆ 10 ರಿಂದ 10.30.
ಕುಮಾರಿ ಶ್ರೀರಂಜಿನಿ ಭಟ್ ಕಾನಕ್ಕೋಡು, ಇವರಿಂದ
(6)ಕರ್ನಾಟಕ ಶಾಸ್ತ್ರೀಯ ಸಂಗೀತ
ತಾರೀಕು 01.10.2025 ಬುಧವಾರ ಬೆಳಗ್ಗೆ 10.30 ರಿಂದ 12.
ಶ್ರೀ ಮುರಳಿ ಮಾಧವ ಪೆರಂಜೆ ಮತ್ತು ಶಿಷ್ಯರಿಂದ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕಾಗಿ ಅಪೇಕ್ಷೆ.
ಇತೀ,
ಆಡಳಿತ ಮಂಡಳಿ.
