
Article · October 18, 2026
ನವರಾತ್ರಿ ದಿನ- ೮
ಚಿತ್ರರಚನೆ ಮತ್ತು ಶ್ಲೋಕಾರ್ಥ ಸಂಗ್ರಹ : ರಕ್ಷಿತಾ ನುಳಿಯಾಲು
श्वेते वृषे समारूढा श्वेताम्बरधरा शुचिः।
महागौरी शुभं दद्यान्महादेवप्रमोददा॥
ಅರ್ಥ:-
• ಶ್ವೇತೇ ವೃಷೇ ಸಮಾರೂಢಾ: ಬಿಳಿಯ ಬಣ್ಣದ ವೃಷಭದ (ನಂದಿ) ಮೇಲೆ ಕುಳಿತಿರುವವಳು,
• ಶ್ವೇತಾಂಬರಧರಾ ಶುಚಿಃ: ಬಿಳಿ ಬಣ್ಣದ ಉಡುಪನ್ನು ಧರಿಸಿರುವ, ಅತ್ಯಂತ ಪರಿಶುದ್ಧಳಾದವಳು,
• ಮಹಾಗೌರೀ ಶುಭಂ ದದ್ಯನ್ಮಹಾದೇವಪ್ರಮೋದದಾ: ಮಹಾದೇವನಿಗೆ (ಶಿವನಿಗೆ) ಸಂತೋಷವನ್ನುಂಟುಮಾಡುವ ಮಾ ಮಹಾಗೌರಿಯು ನಮಗೆ ಎಲ್ಲ ಶುಭವನ್ನುಂಟುಮಾಡಲಿ.
Creative Writings
