
News · June 24, 2026
ವನ್ಯ ಜೀವಿಗಳಿಗೆ ಹಣ್ಣಿನ ತೋಟ ....
---ಶ್ರೀ ಶಿವಕುಮಾರ ಶಾಂತಿಯಡಿ ಅವರ ಕಾಯಕದ ಬಗ್ಗೆ ಇಂದಿನ ವಿಜಯಕರ್ನಾಟಕದಲ್ಲಿ ವರದಿ...
ಶಾಂತಿಯಡಿ ಕುಮಾರಣ್ಣನವರ (ಶ್ರೀ ಶಿವಕುಮಾರ ಶಾಂತಿಯಡಿ) ಪ್ರಕೃತಿ ಪ್ರೇಮ ಮತ್ತು ಗಿಡ ನೆಟ್ಟು ಬೆಳೆಸುವ ಕಾಯಕ ಈ ಬಾರಿಯೂ ಸದ್ದಿಲ್ಲದೆ ನಡೆದಿದೆ...
Agriculture
