
Article · June 30, 2026
ಮುಕ್ತಕ
✍️ಸಂಧ್ಯಾ ಕೊರೆಕ್ಕಾನ
ವಾರಗಳು ಬದಲಾಗಿ ಮಾಸಗಳು ಬದಲಿದರು
ನೇರವಾಗಿಯೆನಡೆಯು ಬದಲಾಗಬೇಡ
ಹಾರ ಶಾಲಿನ ಹೊದಿಕೆಯಲಿ ಮಿಂಚುತಿರಲಿಕ್ಕೆ
ಊರುಗೋಲನುನೆನೆಯೊ ಬಾಳಸಂಧ್ಯೆ
Creative Writings

Article · June 30, 2026
✍️ಸಂಧ್ಯಾ ಕೊರೆಕ್ಕಾನ
ವಾರಗಳು ಬದಲಾಗಿ ಮಾಸಗಳು ಬದಲಿದರು
ನೇರವಾಗಿಯೆನಡೆಯು ಬದಲಾಗಬೇಡ
ಹಾರ ಶಾಲಿನ ಹೊದಿಕೆಯಲಿ ಮಿಂಚುತಿರಲಿಕ್ಕೆ
ಊರುಗೋಲನುನೆನೆಯೊ ಬಾಳಸಂಧ್ಯೆ