
News · April 24, 2026
ಕೃಷ್ಣರಾಜ ಶರ್ಮ ಅವರಿಗೆ ಗೌರವ
ಕರಾಡ ವಿಶ್ವದ ಹಾರ್ದಿಕ ಅಭಿನಂದನೆಗಳು .
ಇಂದು ಸಾಯಿ ಸೇವಾ ನಿಕೇತನದಲ್ಲಿ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ನಮ್ಮ ಸಮುದಾಯದ ಉದ್ಯಮಿ ಶ್ರೀಯುತ ಕೃಷ್ಣರಾಜ ಶರ್ಮಾ ಕೊಲ್ಲೆಂಕಾನ ಅವರನ್ನು ಸನ್ಮಾನಿಸಿದ ಕ್ಷಣಗಳು..

News · April 24, 2026
ಕರಾಡ ವಿಶ್ವದ ಹಾರ್ದಿಕ ಅಭಿನಂದನೆಗಳು .