Karada Vishwa

News · March 2, 2026

ಗಿರಿಜಾ ಎಂ ಭಟ್ ಎಡಮಲೆ ಅವರ "ಗಾಂದ್ರ" ಪುಸ್ತಕ ಬಿಡುಗಡೆ

ಹಳೆಯ ಶೋಭಾನೆ ಹಾಡುಗಳ ಅಪೂರ್ವ ಸಂಗ್ರಹ

ಗಿರಿಜಾ ಯಂ. ಭಟ್ ಎಡಮಲೆ ಅವರು ಗತಿಸಿದ ಬಳಿಕ ಅವರ ನೆನಪುಗಳನ್ನು ಚಿರಸ್ಥಾಯಿಯಾಗಿಸಲು, ಅವರು ಸಂಗ್ರಹಿಸಿಟ್ಟಿದ್ದ ಅವರಿಗಿಷ್ಟವಾಗಿದ್ದ ಶೋಬಾನೆ ಹಾಡುಗಳನ್ನು ಮನೆಮನಗಳಿಗೆ ತಲುಪಿಸುವುದಕ್ಕಾಗಿ, ಅವರ ಪ್ರಥಮಾಬ್ಧಿಯ ಸಂದರ್ಭದಲ್ಲಿ "ಗಾಂದ್ರ" ಎಂಬ ಕಿರು ಹೊತ್ತಗೆಯನ್ನು ಅವರ ಕುಟುಂಬಸ್ಥರು ಹೊರ ತಂದಿದ್ದಾರೆ. 
ಪುಸ್ತಕಗಳು ಬೇಕಿದ್ದಲ್ಲಿ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ:
ಮಧುರಾ : 8078724932
ವಿದ್ಯಾ ಎಡಮಲೆ : 9400855193
 
ಗಿರಿಜಾ ಎಂ ಭಟ್ ಎಡಮಲೆ ಅವರ "ಗಾಂದ್ರ" ಪುಸ್ತಕ ಬಿಡುಗಡೆ