Karada Vishwa

Article · June 12, 2026

ಮುಕ್ತಕ

✍🏻ಸಂಧ್ಯಾ ಕೊರೆಕ್ಕಾನ

ಆರ್ಜಿಸುವ ಸಂಪತ್ತು ಸತ್ಯ ಮಾರ್ಗದಿಯಿರಲಿ 
ವರ್ಜಿಸುತ ಕಳ್ಳದಾರಿಯ ಬಾಗಿಲುಗಳ 
ಗರ್ಜಿಸುತ ನಿಲಬಹುದು ಯಾರಿಗೂ ಹೆದರದೆಯೆ 
ದರ್ಜೆಯುತ್ಕೃಷ್ಟವದು ಬಾಳಸಂಧ್ಯೆ 


Creative Writings