
Article · October 22, 2026
ಕಣ್ಮನ ಸೆಳೆಯುವ ಹೂ ನಗೆ
By Shylaja Bhat
ಶೈಲಜಾ ಭಟ್
ಚಿತ್ರಕವನ
ಮೌನದ ಭಾವದಲ್ಲಿ
ಮನಸ್ಸೊಂದು ತೇಲಿರಲು,
ನಗುವಿನ ಅಲೆಯಲ್ಲಿ
ಕರೆಯೊಂದು ಕೇಳಿರಲು,
ಸದ್ದಿಲ್ಲದೆ ಚೆಲುವೊಂದು
ಹೃದಯವ ಹೊಕ್ಕಿರಲು,
ಮರೆತೇ ಹೋಯಿತು ಮಾತು,
ನಿನ್ನ ಕಂಡು ನಿಂತಿರಲು!!
Creative Writings
