
Article · August 21, 2026
"ಕುಣಿಕೆ"
ರಾಮಣ್ಣ ಚೆನ್ನಾಂಗೋಡು
ಜಿರಳೆಗಳ ಧರಣಿಯಲಿ
ಧರಿಸಿ ಮುಖವಾಡ I
ದ್ರೋಹಿಗಳು ಬಿತ್ತಿದರು
ಭಯದ ಕಾರ್ಮೋಡ II
ಆಗಹತ್ತಿದೆ, ಈಗ
ಹಗರಣದ ತನಿಖೆ I
ಬಿಗಿಯಹತ್ತಿದೆ ಭಾವ
ಜಿರಳೆಗಳ ಕುಣಿಕೆ II
Creative Writings

Article · August 21, 2026
ರಾಮಣ್ಣ ಚೆನ್ನಾಂಗೋಡು
ಜಿರಳೆಗಳ ಧರಣಿಯಲಿ
ಧರಿಸಿ ಮುಖವಾಡ I
ದ್ರೋಹಿಗಳು ಬಿತ್ತಿದರು
ಭಯದ ಕಾರ್ಮೋಡ II
ಆಗಹತ್ತಿದೆ, ಈಗ
ಹಗರಣದ ತನಿಖೆ I
ಬಿಗಿಯಹತ್ತಿದೆ ಭಾವ
ಜಿರಳೆಗಳ ಕುಣಿಕೆ II