Karada Vishwa

Event · August 14, 2025

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ

2025 - ಆಗಸ್ಟ್ 24 ರಿಂದ 31ರ ತನಕ

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ.

(ಫೋನ್ :9495261817,9446567122)

 

ವಿಜ್ಞಾಪನೆ

ಪ್ರಿಯ ಭಕ್ತಜನರೇ,

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇದೇ ಬರುವ ಆಗಸ್ಟ್ 24 ರಿಂದ 31ರ ತನಕ ಬ್ರಹ್ಮಶ್ರೀ ಮಾಂಕುಳಂ ಗೋವಿಂದನ್ ನಂಬೂದರಿ ಯವರ ನೇತೃತ್ವದಲ್ಲಿ ತಾಂತ್ರಿಕ ವಿಧಿ ವಿಧಾನಗಳೊಂದಿಗೆ ಶ್ರೀಮದ್ಭಾಗವತ ಸಪ್ತಾಹ ಯಜ್ಞವನ್ನು ನೆರವೇರಿಸಲು ನಿಶ್ಚಯಿಸಿಸಲಾಗಿದೆ. ಶ್ರೀ ತೈರೆ ದುರ್ಗಾಪರಮೇಶ್ವರೀ ಕ್ಷೇತ್ರದ ಭಕ್ತ ವೃಂದ ಹಾಗೂ ಆಸ್ತಿಕ ಬಂಧುಗಳಾದ ತಾವೆಲ್ಲರೂ ಶ್ರೀಮದ್ಭಾಗವತ ಸಪ್ತಾಹ ಯಜ್ಞದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ತನು ಮನ ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಲು ವಿನಂತಿಸುತ್ತೇವೆ.

 

- ಆಡಳಿತ ಸಮಿತಿ ಮತ್ತು ಭಾಗವತ ಸಪ್ತಾಹ ಯಜ್ಞ ಸಮಿತಿ,

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ತೈರೆ.

 

ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ