Karada Vishwa

Article · May 13, 2026

ಬಿಸಿಲು

- ಸಂಧ್ಯಾ ಕೊರೆಕ್ಕಾನ

ಬಿಸಿಲೇ......ಬಿಸಿಲೇ ಹೇಗಪ್ಪಾ ತಡೆಯೋದು 
ಬಿಸಿಲೇ.....ಬಿಸಿಲೆ...ಹೇಗಪ್ಪಾ ತಣಿಸೋದು
ಬಿಸಿಲೇ..ಬಿಸಿಲೆ l2l

ಬಂದಿರುವುದು ವೈಶಾಖ ಏನು ಶಾಖ 
ಮಳೆಯು ಇಲ್ಲಯಾಕ 
ಬರುತಿದೆ ಬಿಸಿಗಾಳಿಯು ಇಲ್ಲವೂ ತಂಗಾಳಿಯೂ
ಎಲ್ಲಕಡೆಯು ಫ್ಯಾನ್ ಹಾಕ 

ಮದುವೆ ಮುಂಜಿಯ ಭರಾಟೆ 
ಹೋಗದಿರೆ ಏನ್ ಗಲಾಟೆ 
ಬಿಸಿಲಿಗೆ..ಬೇಡವೋ 
ಲಾಡುಪಾಯಸದೂಟವೋ

ಬಿಸಿಲೇ.....ಬಿಸಿಲೇ ...



Creative Writings
ಬಿಸಿಲು