Karada Vishwa

Event · May 21, 2026

“Let’s Talk Pain” ವೆಬಿನಾರ್ ಸರಣಿ - - ಭಾಗ 2: “Oh, The Headache!”

ದಿನಾಂಕ : 22-05-2026 , ಶುಕ್ರವಾರ 🕖 ಸಂಜೆ 7 ಗಂಟೆಗೆ (IST) - Dr Sonia

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದೀರ್ಘಕಾಲದ ತಲೆ ಹಾಗೂ ಕುತ್ತಿಗೆಯ ನೋವಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವೆಬಿನಾರ್ ಸರಣಿಯನ್ನು ಆಯೋಜಿಸಲಾಗಿದೆ.

ನಮ್ಮವರೇ ಆದ ಡಾ. ಸೋನಿಯಾ ಅವರು ಮಾತನಾಡಲಿದ್ದಾರೆ. 

ಈ ಸರಣಿಯ ಮೂಲಕ ಭಾಗವಹಿಸುವವರು ನೋವುಗಳ ನಿರ್ವಹಣೆ ಹಾಗೂ ತಡೆಗಟ್ಟುವಿಕೆ ಕುರಿತು ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಬಹುದು.

📌 ಭಾಗ 2 – “Oh, The Headache!”
🗓 ಈ ಶುಕ್ರವಾರ
🕖 ಸಂಜೆ 7 ಗಂಟೆಗೆ (IST)

ಈ ಭಾಗದಲ್ಲಿ ಸಾಮಾನ್ಯ ತಲೆನೋವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಾಗುತ್ತದೆ — ಅದರ ಕಾರಣಗಳು, ಉಂಟಾಗುವ ಪರಿಸ್ಥಿತಿಗಳು, ತಡೆಗಟ್ಟುವಿಕೆ ಹಾಗೂ ನಿರ್ವಹಣಾ ವಿಧಾನಗಳ ಕುರಿತು ವಿವರಿಸಲಾಗುತ್ತದೆ.

ಇಂದಿನ ಡಿಜಿಟಲ್ ಜೀವನಶೈಲಿಯಲ್ಲಿ ವಿಶೇಷವಾಗಿ ಕೆಳಗಿನವರಿಗೆ ಈ ಕಾರ್ಯಕ್ರಮ ಬಹಳ ಉಪಯುಕ್ತವಾಗಬಹುದು:

• ಶಿಕ್ಷಕರು
• ವಿದ್ಯಾರ್ಥಿಗಳು
• ಐಟಿ ಉದ್ಯೋಗಿಗಳು
• ಕಚೇರಿ ಕೆಲಸ ಮಾಡುವವರು
• ದೀರ್ಘ ಸಮಯ ಲ್ಯಾಪ್‌ಟಾಪ್ / ಕಂಪ್ಯೂಟರ್ ಮುಂದೆ ಕೆಲಸ ಮಾಡುವ ಎಲ್ಲರೂ

ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉಪಯುಕ್ತ ಹಾಗೂ ಸಮಕಾಲೀನ ಕಾರ್ಯಕ್ರಮ. 🙏

ಭಾಗವಹಿಸುವವರು ಈ ಲಿಂಕ್ ಮೂಲಕ ರಿಜಿಸ್ಟರ್ ಮಾಡಿ : https://forms.gle/wfeiKfpAFYCaumLPA

“Let’s Talk Pain” ವೆಬಿನಾರ್ ಸರಣಿ - - ಭಾಗ 2: “Oh, The Headache!”