Karada Vishwa

Event · January 30, 2025

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವರ್ಷಾವಧಿ ಉತ್ಸವ

Date : 02-02-2025 to 07-02-2025

ತಾವೆಲ್ಲರೂ ಶ್ರೀಸನ್ನಿಧಿಗೆ ಆಗಮಿಸಿ , ಶ್ರೀದೇವಿಯ ಗಂಧಪ್ರಸಾದವನ್ನು ಸ್ವೀಕರಿಸಿ , ಶ್ರೀ ಮಾತೆಯ ಕೃಪಾಕಟಾಕ್ಷಕ್ಕೆ ಭಾಜನರಾಗಬೇಕೆಂದು ಅಪೇಕ್ಷೆ .

- ಬೆಂದ್ರೋಡು ವಿಶ್ವನಾಥ ಭಟ್ಟ , ಆಡಳಿತ ಮೋಕ್ತೇಸರರು

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ : ವರ್ಷಾವಧಿ ಉತ್ಸವ