Karada Vishwa

Article · September 1, 2026

ನಿರೀಕ್ಷೆಯಲ್ಲಿ

ವಿದ್ಯಾ ಎಡಮಲೆ

ಬಹುದಿನದ ಕನಸು

ಆಗಬಹುದೇ ನನಸು

ಆಗದಿದ್ದರೆ ಏನಂತೆ ??

ಬೇಸರವಿಲ್ಲ....

ಅಭ್ಯಾಸವಾಗಿಹುದು

ಕಾಯಲಿಲ್ಲವೇ ಇಷ್ಟು ದಿನ !!

ಇನ್ನಷ್ಟು ಕಾಯುವೆನು ನಾ...

Creative Writings
ನಿರೀಕ್ಷೆಯಲ್ಲಿ