
News · September 11, 2025
ಚಿ. ಸುಶಾಂತ್ ಗೆ ಅಭಿನಂದನೆಗಳು
ಬೆಂಗಳೂರು ಗಾಯನ ಸಮಾಜದ ರಾಜ್ಯಮಟ್ಟದ ವಾರ್ಷಿಕ ಮೃದಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಚಿ. ಸುಶಾಂತ್ ಅವರು, 2025ನೇ ಸಾಲಿನಲ್ಲಿ ಬೆಂಗಳೂರು ಗಾಯನ ಸಮಾಜದ ರಾಜ್ಯಮಟ್ಟದ ವಾರ್ಷಿಕ ಮೃದಂಗ ಸ್ಪರ್ಧೆ (ಸಬ್ ಜೂನಿಯರ್ ವಿಭಾಗ)ಯಲ್ಲಿ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸುಶಾಂತ್ ಅವರು ಶಶಿಶೇಖರ ಕೂವೆಕಲ್ಲು ಹಾಗೂ ಮಂಜುಳಾ ಅವರ ಪುತ್ರ.
ಕರಾಡ ವಿಶ್ವದ ಪರವಾಗಿ ಸುಶಾಂತ್ ಅವರಿಗೆ ಹಾರ್ದಿಕ ಶುಭಾಶಯಗಳು ಹಾಗೂ ಮುಂದಿನ ಕಲಾ ಪಯಣಕ್ಕೆ ಶುಭಹಾರೈಕೆಗಳು.
