Event · May 6, 2025
ಎರಡು ದಿನದ ವ್ಯಕ್ತಿತ್ವ ವಿಕಸನ ಕರಾಡ ಶಿಬಿರ
ದಿನಾಂಕ: 14-05-25 ಬೆಳಗ್ಗೆ 9:00 ರಿಂದ 16-05-25 ರ ಬೆಳಗ್ಗೆ 10:00 ರವರೆಗೆ. ನಮ್ಮ ಕರಾಡ ಬಾಂಧವರಿಗಾಗಿ ( ವಿಶೇಷವಾಗಿ ಮಕ್ಕಳಿಗೆ)
ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರ – ಆಟ, ಪಾಠ ಮತ್ತು ಮೋಜು ಮಸ್ತಿಯೊಂದಿಗೆ!
ಈ ಶಿಬಿರವು ನಮ್ಮ ಕರಾಡ ಬಾಂಧವರಿಗಾಗಿ, ವಿಶೇಷವಾಗಿ ಮಕ್ಕಳಿಗಾಗಿ ಆಯೋಜಿಸಲಾಗಿದೆ.
ದಿನಾಂಕ: 14-05-2025 (ಬುಧವಾರ) ಬೆಳಗ್ಗೆ 9:00 ಗಂಟೆಯಿಂದ 16-05-2025 (ಶುಕ್ರವಾರ) ಬೆಳಗ್ಗೆ 10:00 ಗಂಟೆಯವರೆಗೆ
ಸ್ಥಳ: ಅಡ್ಕತ್ತೊಟ್ಟಿ ಮನೆ, ಪುತ್ತಿಗೆ
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು 2025ರ ಮೇ 12ರೊಳಗಾಗಿ ನೋಂದಾಯಿಸಿಕೊಳ್ಳಬೇಕು.
ಮೊದಲು ನೋಂದಾಯಿಸುವ 75–80 ಜನರಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಲಭ್ಯವಿದೆ.
ನೋಂದಣಿಗಾಗಿ ಸಂಪರ್ಕಿಸಿ:
ಶ್ರೀಮತಿ ಗಾಯತ್ರಿ ಅಡ್ಕತ್ತೊಟ್ಟಿ – 9539110375
ಶ್ರೀಮತಿ ವಿದ್ಯಾ ಎಡಮಲೆ – 94008 55193
ಶ್ರೀಮತಿ ಸಂಧ್ಯಾ ಕೊರೆಕ್ಕಾನ – 96562 84276
