
Article · September 3, 2026
" ದೇಸಾಯಿ ಕವಿತೆ"
ರಾಮಣ್ಣ ಚೆನ್ನಾಂಗೋಡು
ದಿನಕರನ ಪ್ರತಿಯೊಂದು
ಚುಟುಕು ಸ್ವಾದಿಷ್ಟ II
ಹಿರಿಯರಿಗೆ ಕಿರಿಯರಿಗೆ
ಆಯಿತದು ಇಷ್ಟ II
ಅವನು ಕೊಟ್ಟದ್ದೆಲ್ಲ
ಪ್ರಾಸವನು ತುಂಬಿ I
ಅದರ ಒಳಗಡೆ ಎಲ್ಲ
" ದ್ರಾಕ್ಷೆ - ಗೋಡಂಬಿ" II
Creative Writings

Article · September 3, 2026
ರಾಮಣ್ಣ ಚೆನ್ನಾಂಗೋಡು
ದಿನಕರನ ಪ್ರತಿಯೊಂದು
ಚುಟುಕು ಸ್ವಾದಿಷ್ಟ II
ಹಿರಿಯರಿಗೆ ಕಿರಿಯರಿಗೆ
ಆಯಿತದು ಇಷ್ಟ II
ಅವನು ಕೊಟ್ಟದ್ದೆಲ್ಲ
ಪ್ರಾಸವನು ತುಂಬಿ I
ಅದರ ಒಳಗಡೆ ಎಲ್ಲ
" ದ್ರಾಕ್ಷೆ - ಗೋಡಂಬಿ" II