Karada Vishwa

News · March 24, 2026

ವೇದಮಾತಾ ಟ್ರಸ್ಟ್, ಅಗಲ್ಪಾಡಿ ವತಿಯಿಂದ ವಸಂತ ವೇದ ಶಿಬಿರ

ತಾರೀಕು 15.4.2026 ರಿಂದ ಒಂದು ತಿಂಗಳ ಕಾಲ ನಡೆಯಲಿದೆ .

ವೇದಮಾತಾ ಟ್ರಸ್ಟ್, ಅಗಲ್ಪಾಡಿ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಅಗಲ್ಪಾಡಿಯಲ್ಲಿ  ಸೌರಮಾನ ಯುಗಾದಿ(ವಿಷು), ತಾರೀಕು 15.4.2026 ಬುಧವಾರದಂದು ಪ್ರಾರಂಭಗೊಂಡು ಒಂದು ತಿಂಗಳ ಪರ್ಯಂತ ವಸಂತ ವೇದ ಶಿಬಿರವು ನಡೆಯಲಿರುವುದು. ಆಸಕ್ತ ಋಕ್ ಶಾಖಾಧ್ಯಾಯೀ  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು.
 ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸಲಾಗುವುದು.

ಇತೀ,
 ವೇದ ಮಾತಾ ಟ್ರಸ್ಟ್.


Heritage
ವೇದಮಾತಾ ಟ್ರಸ್ಟ್, ಅಗಲ್ಪಾಡಿ ವತಿಯಿಂದ ವಸಂತ ವೇದ ಶಿಬಿರ