Karada Vishwa

News · August 30, 2026

ಅಗಲ್ಪಾಡಿ ಮಠದಲ್ಲಿ ಹರಿ ತಾಲಿಕಾ ಪೂಜೆ

ತಾರೀಕು : 14.09.2026 ಸೋಮವಾರ ಸಮಯ : ಬೆಳಗ್ಗೆ ಗಂಟೆ 9.00

ಪ್ರಿಯರೇ,

ಅಗಲ್ಪಾಡಿ ಮಠದಲ್ಲಿ ತಯ್ಯೇ ಪೂಜೆ (ಹರಿ ತಾಲಿಕಾ ಪೂಜೆ)ಯನ್ನು ತಾರೀಕು 14.09.2026 ಸೋಮವಾರ ಬೆಳಗ್ಗೆ ಗಂಟೆ 9.00 ರಿಂದ ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಶಂಕರನಾರಾಯಣ ಶರ್ಮ ,ಗೋಸಾಡ ಅವರ ನೇತೃತ್ವದಲ್ಲಿ ನಡೆಸುವುದೆಂದು ಸಂಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಕ್ಷೇತ್ರದ ಕಛೇರಿಯನ್ನು ಸಂಪರ್ಕಿಸಿರಿ.

ಇತೀ

ಆಡಳಿತ ಮಂಡಳಿ

Heritage
ಅಗಲ್ಪಾಡಿ ಮಠದಲ್ಲಿ ಹರಿ ತಾಲಿಕಾ ಪೂಜೆ