
News · November 18, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಚಂಡಿಕಾ ಹವನ
ತಾರೀಕು 24.11.2026 ಮಂಗಳವಾರ ಕಾರ್ತಿಕ ಹುಣ್ಣಿಮೆಯಂದು ಚಂಡಿಕಾ ಹವನ ನಡೆಯಲಿರುವುದು.
ಮುಖ್ಯ ಕಾರ್ಯಕ್ರಮಗಳು:
ಬೆಳಗ್ಗೆ
- ಗಂಟೆ 5 ಕ್ಕೆ ಕಲಶ ಪೂಜೆ.
-8ಕ್ಕೆ ಚಂಡಿಕಾ ಹೋಮ ಆರಂಭ
-11ಕ್ಕೆ ಪೂರ್ಣಾಹುತಿ
-12.30 ಕ್ಕೆ ಮಹಾಪೂಜೆ,
ಸೇವಾ ಪ್ರಾರ್ಥನೆ, ಪ್ರಸಾದ ವಿತರಣೆ.
ಅಪರಾಹ್ನ:
-ಗಂಟೆ 2 ರಿಂದ 6- ಯಕ್ಷಗಾನ ತಾಳಮದ್ದಳೆ,
ಪ್ರಸಂಗ: 'ಜಾಂಬವತಿ ಕಲ್ಯಾಣ'
ನಡೆಸಿಕೊಡುವವರು : ಶ್ರೀ ಗೋವಿಂದ ಭಟ್, ಬೇಂದ್ರೋಡು ಮತ್ತು ತಂಡದವರು
-6.30 - 7.30 ಭಜನ ಸಂಕೀರ್ತನೆ
-7.30 ಕ್ಕೆ ದೀಪಾರಾಧನೆ.
-8.00 ಕ್ಕೆ ಮಂತ್ರಾಕ್ಷತೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಪ್ರಸಾದ ಸ್ವೀಕರಿಸಿ ಕೃಥಾರ್ತರಾಗಬೇಕಾಗಿ ವಿನಂತಿ.
Travel
