
Article · October 12, 2026
ನವರಾತ್ರಿ - ೨ ನೇ ದಿನ : ಬ್ರಹ್ಮಚಾರಿಣಿಯಾಗಿ ಆರಾಧಿಸಲ್ಪಡುವ ದೇವಿ
ಚಿತ್ರ ರಚನೆ ಹಾಗೂ ಶ್ಲೋಕಾರ್ಥ ಸಂಗ್ರಹ : ರಕ್ಷಿತಾ ಭಟ್ ನುಳಿಯಾಲು
दधान करपद्माभ्यां अक्षमाला कमण्डलू।
देवी प्रसीदतु मयि ब्रह्मचारिण्यनुत्तमा।।
ಅರ್ಥ:-
ತನ್ನ ಕಮಲದಂತಹ ಎರಡು ಕೈಗಳಲ್ಲಿ ಜಪಮಾಲೆ ಮತ್ತು ಕಮಂಡಲವನ್ನು ಹಿಡಿದಿರುವ, ಅತ್ಯುತ್ತಮ ಹಾಗೂ ಸಾಟಿಯಿಲ್ಲದ ತಪಸ್ವಿಣಿಯಾದ ಬ್ರಹ್ಮಚಾರಿಣಿ ದೇವಿಯು ನನ್ನ ಮೇಲೆ ಕೃಪೆ ಮಾಡಲಿ
ArtHeritage
