Karada Vishwa

News · October 15, 2026

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ನವರಾತ್ರಿ ಉತ್ಸವ 2026:

ಇಂದಿನ ಕಾರ್ಯಕ್ರಮಗಳು

ಮುಖ್ಯ ಕಾರ್ಯಕ್ರಮಗಳು :

ಇಂದು ತಾರೀಕು 15.10. 2026/ಗುರುವಾರ .

ಬೆಳಗ್ಗೆ :

7.30 - ಉಷ:ಪೂಜೆ,

10.15 ಗಂಟೆ -ವೇದ ಪಾರಾಯಣ

10.30 ತುಲಾಭಾರ ಸೇವೆ

ಅಪರಾಹ್ನ 12.30 ಮಹಾಪೂಜೆ

ಸೇವಾ ಪ್ರಾರ್ಥನೆ, ಪ್ರಸಾದ

1.30 ಅನ್ನ ಪ್ರಸಾದ.

ಸಂಜೆ :

6.15 ದೀಪಾರಾಧನೆ

7.45 ನವರಾತ್ರಿ ಪೂಜೆ, ಸೇವಾ ಪ್ರಾರ್ಥನೆ, ಪ್ರಸಾದ.

8.30 ಅನ್ನ ಪ್ರಸಾದ.

ಶ್ರೀ ದುರ್ಗಾ ಭಜನ ಮಂಟಪದಲ್ಲಿ :

ಸಂಜೆ:

6.30-7.00 ಶ್ರೀ ರಾಮ ಅಯ್ಯಪ್ಪ ಭಜನ ಸಂಘ ಮಾಡತ್ತಡ್ಕ.

Temples