Karada Vishwa

Article · February 6, 2025

ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಪುಸ್ತಕ : ಕ್ಷಿಪ್ರ ಸಂಧ್ಯಾವಂದನೆ ಮತ್ತು ನಿತ್ಯ ದೇವ ಪೂಜಾ ವಿಧಿಃ, ದಿನಾಂಕ : 08/02/2025, ಶನಿವಾರ. ಸಂಜೆ 7ರಿಂದ

ವಿದ್ವಾನ್ ಡಾ| ಸತ್ಯಕೃಷ್ಣ ಭಟ್ ಇವರು ಸಂಗ್ರಹಿಸಿದ, ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ (ರಿ.), ಬೆಂಗಳೂರು ಇವರು ಪ್ರಕಟಿಸಿದ ಕ್ಷಿಪ್ರ ಸಂಧ್ಯಾವಂದನೆ ಮತ್ತು ನಿತ್ಯ ದೇವ ಪೂಜಾ ವಿಧಿಃ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ Google Meet ವೇದಿಕೆಯಲ್ಲಿ ನೆರವೇರಲಿದೆ.

ದಿನಾಂಕ: 08/02/2025, ಶನಿವಾರ.

ಸಮಯ: ಸಂಜೆ 7.00 ರಿಂದ 7.30ರವರೆಗೆ

ಪುಸ್ತಕ ಲೋಕಾರ್ಪಣೆ: ವೇದಮೂರ್ತಿ ಶ್ರೀಯುತ ವಿದ್ಯಾ ಶಂಕರ, ಬೋಳೂರು

ಪುಸ್ತಕದ ಕುರಿತು ಮಾತು: ವಿದ್ವಾನ್ ಡಾ| ಸತ್ಯಕೃಷ್ಣ ಭಟ್

ಗೂಗಲ್ ಲಿಂಕ್: https://meet.google.com/mgi-rcjd-xox


Heritage
ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ