Karada Vishwa

Event · March 25, 2025

Karada Trophy 2025 - Cricket

Karada Brahmana Samaja Sudharaka Sangha (R) Gundyadka ಇದರ ವಾರ್ಷಿಕೋತ್ಸವದ ಅಂಗವಾಗಿ ; ದಿನಾಂಕ : 19 & 20 April 2025 ;

ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ (ರಿ.), ಗುಂಡ್ಯಡ್ಕ ಇದರ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿರುವ ಕರಾಡ ಟ್ರೋಫಿ 2025 – ಕ್ರಿಕೆಟ್ ಟೂರ್ನಮೆಂಟ್ ಗೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ.

📅 ದಿನಾಂಕ: 19 ಮತ್ತು 20 ಏಪ್ರಿಲ್ 2025
🏏 ಸ್ಥಳ: ನಾಲ್ಯಪದವು ಶಾಲಾ ಮೈದಾನ, ಶಕ್ತಿನಗರ ಮಂಗಳೂರು

ಸಮುದಾಯದ ಐಕ್ಯತೆಯನ್ನು ಉತ್ತೇಜಿಸಲು ಮತ್ತು ಕ್ರೀಡಾಸ್ಪರ್ಧಾತ್ಮಕತೆಯನ್ನು ವೃದ್ಧಿಸಲು, ನಿಮ್ಮ ಸಕ್ರಿಯ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತೇವೆ! 🙏

Sports
Karada Trophy 2025 - Cricket