
News · November 19, 2026
ಕರಾಡ ಬ್ರಾಹ್ಮಣ ಸಮಾಜ (ರಿ), ಬೆಂಗಳೂರು – ನೂತನ ಕಾರ್ಯಕಾರಿ ಸಮಿತಿ
ಕರಾಡ ಬ್ರಾಹ್ಮಣ ಸಮಾಜ (ರಿ), ಬೆಂಗಳೂರು – ನೂತನ ಕಾರ್ಯಕಾರಿ ಸಮಿತಿಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು
ಕರಾಡ ಬ್ರಾಹ್ಮಣ ಸಮಾಜ (ರಿ), ಬೆಂಗಳೂರು ಇದರ 2026–28ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ದಿನಾಂಕ 15-11-2026ರಂದು ನಡೆದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು:
1. ಅಧ್ಯಕ್ಷರು: ಚಂದ್ರಹಾಸ ಕನ್ನಡ್ಕ
2. ಉಪಾಧ್ಯಕ್ಷರು: ಕುದ್ಕುಳಿ ಸುಬ್ರಹ್ಮಣ್ಯ ಭಟ್
3. ಕಾರ್ಯದರ್ಶಿಗಳು: ರವಿ ಕೇಶವ ಕೆ.ಎಂ.
4. ಜತೆ ಕಾರ್ಯದರ್ಶಿಗಳು: ನಾಗರಾಜ ಉಪ್ಪಂಗಳ
5. ಖಜಾಂಚಿಗಳು: ಮಧು ವಾಲ್ತಾಜೆ
6. ಸದಸ್ಯರು: ಅಶ್ವಿನಿ ರವಿಚಂದ್ರ
7. ಸದಸ್ಯರು: ಉತ್ತಮ ಕೊರೆಕ್ಕಾನ, ನಂದಕುಮಾರ್ ಕೂವೆಕ್ಕಲ್ಲು, ವಿಶ್ವನಾಥ ಭಟ್ ಆನೆಮಜಲು
ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.
ಸಮಾಜದ ಸಂಘಟನೆ, ಏಕತೆ ಹಾಗೂ ಸರ್ವತೋಮುಖ ಅಭಿವೃದ್ಧಿಯ ಕಾರ್ಯಗಳಲ್ಲಿ ನೂತನ ಸಮಿತಿಯು ಯಶಸ್ವಿಯಾಗಿ ಮುನ್ನಡೆಯಲಿ. ಸಮಾಜದ ಸದಸ್ಯರೆಲ್ಲರ ಸಹಕಾರದೊಂದಿಗೆ ಹಲವು ಉತ್ತಮ ಕಾರ್ಯಗಳು ಸಾಕಾರಗೊಳ್ಳಲಿ ಎಂದು ಹಾರೈಸುತ್ತೇವೆ.

