Karada Vishwa

News · August 17, 2026

ಕೃಷಿಕ ಶ್ರೀಯುತ ಪದ್ಮನಾಭ ಭಟ್ ಕೊರೆಕ್ಕಾನ ಇವರಿಗೆ ಗೌರವ

ಕರಾಡ ವಿಶ್ವದ ಅಭಿನಂದನೆಗಳು

ಕೃಷಿ ದಿನಾಚರಣೆಯ ಅಂಗವಾಗಿ ಕುಂಬಡಾಜೆ ಪಂಚಾಯತಿನಿಂದ ಕೃಷಿಕ ಶ್ರೀಯುತ ಪದ್ಮನಾಭ ಭಟ್ ಕೊರೆಕ್ಕಾನ ಇವರನ್ನು ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

AchieversAgriculture
ಕೃಷಿಕ ಶ್ರೀಯುತ ಪದ್ಮನಾಭ ಭಟ್ ಕೊರೆಕ್ಕಾನ ಇವರಿಗೆ ಗೌರವ