Karada Vishwa

News · November 2, 2026

ಆವಳಮಠ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಆವಳಮಠ, ಬಾಯಾರು , ಇಲ್ಲಿ ಪ್ರತಿ ತಿಂಗಳು 9ನೇ ದಿನಾಂಕ ದುರ್ಗಾ ಸದನದ ಉದ್ಘಾಟನೆಯ ಸವಿನೆನಪಲ್ಲಿ ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆಯು ಪ್ರತಿ ಸಲದಂತೆ ಈ ಬಾರಿಯೂ 09-11-2026ರಂದು ನಡೆಯಲಿರುವುದು. ಭಕ್ತಾದಿ ಬಾಂಧವರು ಇದರಲ್ಲಿ ಭಾಗಿಯಾಗಿ ಶ್ರೀ ದೇವಿ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಂದು ಕೇಳಿಕೊಳ್ಳುತ್ತೇವೆ.

- - ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪರವಾಗಿ.

ವಿವರಗಳಿಗೆ ಸಂಪರ್ಕಿಸಿ ದೂರವಾಣಿ 9740650665, 8075943389

Temples