
News · February 27, 2025
ಬೀರಮೂಲೆ ಕೃಷ್ಣ ಭಟ್
ಕರಾಡೋತ್ಸವ 2025 ರ ಗೌರವಾರ್ಪಣೆ ಪಡೆಯುತ್ತಿರುವವರು.
ಬೀರಮೂಲೆ ಕೃಷ್ಣ ಭಟ್ಟರು ನಿವೃತ್ತ ಬ್ಯಾಂಕ್ ವೃತ್ತಿಯವರು. ಕರಾಡ ಸಮಾಜ ನಿಡ್ಪಳ್ಳಿ-ಪುತ್ತೂರು ಇದರ ಅಧ್ಯಕ್ಷರು. ಬೆಂಗಳೂರಿನ ಕರಾಡ ಸಮಾಜದ ಸಮಾರಂಭಗಳಲ್ಲಿ ಸಕ್ರಿಯರಾಗಿದ್ದವರು. ಮುಖ್ಯವಾಗಿ ಊಟೋಪಚಾರದ ವಿಭಾಗದಲ್ಲಿ ಇವರ ಅನುಭವ ಅನನ್ಯ.ಇವರ ಸಮಾಜ ಸೇವೆ ಮಾದರಿಯಾದದ್ದು. ಯುವಕರನ್ನೂ ನಾಚಿಸುವಷ್ಟು ಚುರುಕು. ಈಗ ಊರಿನಲ್ಲಿ ಕೃಷಿಕರಾಗಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
Dignitaries
