Karada Vishwa

Event · June 29, 2025

ಕರಾಡ ಬ್ರಾಹ್ಮಣ ಸಮಾಜ - ಶೃಂಗೇರಿ ಸಂಪರ್ಕ ಸಮಿತಿ ಸಭೆ

ದಿನಾಂಕ : 29-06-2025 ಆದಿತ್ಯವಾರ ; ಸಮಯ : ಮಧ್ಯಾಹ್ನ ಗಂಟೆ 12 ಕ್ಕೆ ; ಸ್ಥಳ : ಶ್ರೀ ಶಂಕರ ಸದನ ಪೆರ್ಲ

ನಮ್ಮ ಸಮಿತಿಯ ಸರ್ವ ಸದಸ್ಯರ ಸಭೆಗೆ ಅಗತ್ಯವಾಗಿ ಆಗಮಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕಾಗಿ ವಿನಂತಿ.
ಇಂತಿ,

ಸಂಚಾಲಕರು ಮತ್ತು ಕಾರ್ಯದರ್ಶಿ ,

ಕರಾಡ ಬ್ರಾಹ್ಮಣ ಸಮಾಜ - ಶೃಂಗೇರಿ ಸಂಪರ್ಕ ಸಮಿತಿ ಸಭೆ

ಕರಾಡ ಬ್ರಾಹ್ಮಣ ಸಮಾಜ - ಶೃಂಗೇರಿ ಸಂಪರ್ಕ ಸಮಿತಿ ಸಭೆ