
Event · July 27, 2025
ಅಗಲ್ಪಾಡಿ ಮಠದಲ್ಲಿ ಪ್ರವಚನ - 'ರಾಮಾಯಣ-ಒಂದು ಚಿಂತನೆ'
ತಾರೀಕು 27-07-2025 , ಆದಿತ್ಯವಾರ ಬೆಳಗ್ಗೆ 10.30 ರಿಂದ 12 ರ ತನಕ
ಅಗಲ್ಪಾಡಿ ಮಠದಲ್ಲಿ ಕರ್ಕಾಟಕ ಮಾಸದ ದುರ್ಗಾಸೇವೆಯ ಪ್ರಯುಕ್ತ ತಾರೀಕು 27.07.2025 ನೇ ಆದಿತ್ಯವಾರ ಬೆಳಗ್ಗೆ 10.30 ರಿಂದ 12 ರ ತನಕ 'ರಾಮಾಯಣ-ಒಂದು ಚಿಂತನೆ' ಯ ಬಗ್ಗೆ ಶ್ರೀಮತಿ ಚೇತನಾ ಶ್ರೀ ಕೃಷ್ಣ ಭಟ್, ಆವಳ ಮಠ-ಮಂಗಳೂರು ಅವರು ಪ್ರವಚನ ನಡೆಸಿಕೊಡಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕಾಗಿ ಅಪೇಕ್ಷೆ.
ಇತೀ
ಆಡಳಿತ ಮಂಡಳಿ.
