Karada Vishwa

News · February 15, 2025

ವಸಂತ ವೇದ ಶಿಬಿರ

ಅಗಲ್ಪಾಡಿಯಲ್ಲಿ ತಾರೀಕು 14.4. 2025ನೇ ಸೋಮವಾರ ಸೌರಮಾನ ಯುಗಾದಿಯಂದು ಪ್ರಾರಂಭಗೊಂಡು ಒಂದು ತಿಂಗಳ ಪರ್ಯಂತ ವಸಂತ ವೇದ ಶಿಬಿರವು ನಡೆಯಲಿರುವುದು.

ನಮಸ್ಕಾರ.

ಅಗಲ್ಪಾಡಿ ಮಠದಲ್ಲಿ ವೇದಮಾತಾ ಟ್ರಸ್ಟ್, ಅಗಲ್ಪಾಡಿ ವತಿಯಿಂದ ತಾರೀಕು 14.4. 2025ನೇ ಸೋಮವಾರ ಸೌರಮಾನ ಯುಗಾದಿಯಂದು ಪ್ರಾರಂಭಗೊಂಡು ಒಂದು ತಿಂಗಳ ಪರ್ಯಂತ ವಸಂತ ವೇದ ಶಿಬಿರವು ನಡೆಯಲಿರುವುದು. ಆಸಕ್ತ ಋಕ್ ಶಾಖಾಧ್ಯಾಯೀ  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು.

 ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸಲಾಗುವುದು.

ಇತೀ,

 ವೇದ ಮಾತಾ ಟ್ರಸ್ಟ್.

ವಸಂತ ವೇದ ಶಿಬಿರ