Karada Vishwa

News · May 25, 2026

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ - ನೂತನ ಪದಾಧಿಕಾರಿಗಳು

ಸಂಘದ ನೂತನ ಪದಾಧಿಕಾರಿಗಳಿಗೆ ಕರಾಡ ವಿಶ್ವದ ಅಭಿನಂದನೆಗಳು.

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಮಹಾಸಭೆ

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಇದರ ಮಹಾಸಭೆಯು ದಿನಾಂಕ 24-05-2026 ರಂದು ಶ್ರೀ ಶಂಕರ ಸದನದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು

  • ಅಧ್ಯಕ್ಷರು : ಶ್ರೀ ರಮಾನಂದ ಎಡಮಲೆ
  • ಉಪಾಧ್ಯಕ್ಷರು : ಶ್ರೀಮತಿ ಶ್ಯಾಮಲಾ ಮರಿಕ್ಕಾನ
  • ಕಾರ್ಯದರ್ಶಿ : ಶ್ರೀ ಗಣೇಶ್ ಚೇರ್ಕೂಡ್ಲು
  • ಜೊತೆ ಕಾರ್ಯದರ್ಶಿ : ಶ್ರೀಮತಿ ಸಂಧ್ಯಾ ಕೊರೆಕ್ಕಾನ
  • ಖಜಾಂಚಿ : ಶ್ರೀಮತಿ ದಿವ್ಯಾ ಬಿ. ಶಿರಂತಡ್ಕ

ಸದಸ್ಯರು

  • ಶ್ರೀ ವಿಷ್ಣು ಭಟ್ ಕನಿಯಾಲ
  • ಶ್ರೀ ರಾಜೇಂದ್ರ ಅಡ್ಕತೊಟ್ಟು
  • ಶ್ರೀ ವಿಷ್ಣು ಮೋಹನ ಐಲುಕುಂಜೆ
  • ಶ್ರೀ ಅಜಿತ್ ಗಣೇಶ್ ಕಾನಕೋಡು
  • ಶ್ರೀಮತಿ ಸವಿತಾ ಬಾಳಿಕೆ
  • ಶ್ರೀ ಕಿಶೋರ್ ಕೋಟೆ

ಸಭೆಯಲ್ಲಿ ಸಂಘದ ಮುಂದಿನ ಕಾರ್ಯಕ್ರಮಗಳು, ಸಮಾಜಮುಖಿ ಚಟುವಟಿಕೆಗಳು ಹಾಗೂ ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು. 

---------


Community