Karada Vishwa

News · August 31, 2026

ನಿಮ್ಮ ಪುಟ್ಟ ಕೃಷ್ಣ–ರಾಧೆಯರನ್ನು ಪರಿಚಯಿಸಿ...

ಕಳುಹಿಸಲು ಕೊನೆಯ ದಿನಾಂಕ: 04-09-2026, ಸಂಜೆ 5 ಗಂಟೆಯೊಳಗೆ

ಕರಾಡ ಬಾಂಧವರೇ,

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರಾಡ ವಿಶ್ವದ ವತಿಯಿಂದ ಪುಟ್ಟ ಮಕ್ಕಳ ಕೃಷ್ಣ ಹಾಗೂ ರಾಧೆಯ ವೇಷಭೂಷಣದ ಫೋಟೋಗಳು ಮತ್ತು Reels ಗಳನ್ನು ಪ್ರಕಟಣೆಗಾಗಿ ಆಹ್ವಾನಿಸುತ್ತಿದ್ದೇವೆ.

ಆಯ್ಕೆಯಾಗುವ ಉತ್ತಮ ಫೋಟೋಗಳು ಹಾಗೂ Reels‌ಗಳನ್ನು ಕರಾಡ ವಿಶ್ವದಲ್ಲಿ ಪ್ರಕಟಿಸಲಾಗುವುದು.

📅 ಕಳುಹಿಸಲು ಕೊನೆಯ ದಿನಾಂಕ: 04-09-2026, ಸಂಜೆ 5 ಗಂಟೆಯೊಳಗೆ

ಪುಟ್ಟ ಕೃಷ್ಣ–ರಾಧೆಯರ ಮುದ್ದು ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ!

ವಂದನೆಗಳು.....🙏

Community
ನಿಮ್ಮ ಪುಟ್ಟ ಕೃಷ್ಣ–ರಾಧೆಯರನ್ನು ಪರಿಚಯಿಸಿ...