Karada Vishwa

News · August 11, 2026

ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ ಸೀಸನ್ -3

ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ ಸೀಸನ್ 3 ಯಲ್ಲಿ ಭಾಗವಹಿಸುವ ತಂಡಗಳ ವಿವರ

ಆತ್ಮೀಯರೇ,

ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ ಸೀಸನ್ 3 ಆಗಸ್ಟ್ 23 ರಂದು ಮಂಗಳೂರು ಊರ್ವ ಅಂತರರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಗಳಲ್ಲಿ ಭಾಗವಹಿಸುವ ತಂಡಗಳು ಮತ್ತು ಆಟಗಾರರ ವಿವರ ಹೀಗಿದೆ.

Sports
ಶ್ರೀ ಶಂಕರ ಸದನ ಬ್ಯಾಡ್ಮಿಂಟನ್ ಲೀಗ್ ಸೀಸನ್ -3