
News · June 29, 2026
ರವಿ ಭಾರದ್ವಾಜ್ ವಾಲ್ತಾಜೆ - CA ಪರೀಕ್ಷೆಯಲ್ಲಿ ಉತ್ತೀರ್ಣ
ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು
ಸಿ.ಎ. (CA) ಫೈನಲ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಯಶಸ್ವಿಯಾಗಿ ಉತ್ತೀರ್ಣರಾದ ರವಿ ಭಾರದ್ವಾಜ್ ಅವರಿಗೆ ಕರಾಡ ವಿಶ್ವದ ಅಭಿನಂದನೆಗಳು.
ಇವರು ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ಮನೆತನದ ಶ್ರೀ ರಾಮಚಂದ್ರ ಭಟ್ ಹಾಗೂ ಶ್ರೀಮತಿ ವರದಾ ಭಟ್ ಅವರ ಸುಪುತ್ರ.
ಇವರ ಈ ಸಾಧನೆ ಕುಟುಂಬಕ್ಕೆ, ಬಂಧು-ಬಳಗಕ್ಕೆ ಹಾಗೂ ಸಮಸ್ತ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ಜೀವನದಲ್ಲಿಯೂ ಇದೇ ರೀತಿಯ ಯಶಸ್ಸು, ಕೀರ್ತಿ ಹಾಗೂ ಉಜ್ವಲ ಭವಿಷ್ಯ ಇವರದಾಗಲಿ ಎಂದು ಹಾರೈಸುತ್ತೇವೆ.
💐
EducationAchievers
