
Event · November 5, 2025
ಕರಾಡ ಸಹಾಯಕ ಬಂಧು - ಟ್ರಸ್ಟ್ ನ ಔಪಚಾರಿಕ ಉದ್ಘಾಟನೆ ಮತ್ತು ಆಂಬುಲೆನ್ಸ್ ನ ಲೋಕಾರ್ಪಣೆ
ದಿನಾಂಕ : 05-11-2025 ; ಗಂಟೆ : 09:30 am ; ಸ್ಥಳ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿ
ಆತ್ಮೀಯ ಬಂಧುಗಳೇ 🙏
ಕರಾಡ ಸಹಾಯಕ ಬಂಧು ಚಾರಿಟೇಬಲ್ ಟ್ರಸ್ಟ್ ನ ಔಪಚಾರಿಕ ಉದ್ಘಾಟನೆ ಹಾಗೂ ಆಂಬುಲೆನ್ಸ್ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನು ಆಮಂತ್ರಿಸುತ್ತಿದ್ದೇವೆ.
ಇದಲ್ಲದೆ ಈ ವ್ಯವಸ್ಥೆಗೆ ಸಹಕರಿಸಿದ ಎಲ್ಲಾ ಬಂಧುಗಳನ್ನು ವಿಶೇಷವಾಗಿ ಆಮಂತ್ರಿಸುತ್ತಾ...ನಾಳೆಯ ಈ ಸಮಾರಂಭಕ್ಕೆ ತಮ್ಮ, ತಮ್ಮವರ ಹಾಗೂ ತಮ್ಮ ಕಡೆಯವರ ಬರುವಿಕೆ ಹಾಗೂ ಇರುವಿಕೆಯನ್ನು ನಿರೀಕ್ಷಿಸುತ್ತಿರುವ.
ನಿಮ್ಮೆಲ್ಲರ
🤝 ಕರಾಡ ಸಹಾಯಕ ಬಂಧು 🤝
Sahayaka Bhandu
