
News · March 16, 2026
ಕರಾಡ ಸಮಾಜದ ಮುಖವಾಣಿ ಪತ್ರಿಕೆ "ಕರಾಡವಾಣಿ" ಇದೀಗ ಡಿಜಿಟಲ್ ಆವೃತ್ತಿಯಲ್ಲಿ!
- ಕರಾಡವಾಣಿ ಪತ್ರಿಕಾ ಬಳಗ
ಮುದ್ರಿತ ಪತ್ರಿಕೆಯೊಂದಿಗೆ ಇ-ರೀಡರ್ ಗಳಿಗೆ ಅನುಕೂಲವಾಗುವಂತೆ ಪತ್ರಿಕಾ ಚಂದಾದಾರರಿಗೆ ಹೊಸ ಸೌಲಭ್ಯ!!
ಆಧುನಿಕ ತಂತ್ರಜ್ಞಾನದ ಮೂಲಕ ಓದುವಿಕೆಯನ್ನು ಮತ್ತಷ್ಟು ತ್ವರಿತಗೊಳಿಸಲು, ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ಆರಾಮವಾಗಿ ಕುಳಿತು ಓದಲು...
ಕರಾಡ ವಾಣಿ ಡಿಜಿಟಲ್ ಆವೃತ್ತಿ ಇನ್ನು ತಮ್ಮ ಮುಂದೆ....
Community
