
Article · September 17, 2026
ನೆರೆಮನೆ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಹನಿಗವನ
ನೆರೆಮನೆಗೆ ದಿನವೂ ಹೋಗದೆ
ನಿಲ್ಲುತ್ತಿರಲಿಲ್ಲ ಕಾಲು
ಈಗ ಅವರಲ್ಲೂ ಮಾತನಾಡಲು ಬೇಕು
ವಿಡಿಯೋ ಕಾಲು!
Creative Writings

Article · September 17, 2026
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಹನಿಗವನ
ನೆರೆಮನೆಗೆ ದಿನವೂ ಹೋಗದೆ
ನಿಲ್ಲುತ್ತಿರಲಿಲ್ಲ ಕಾಲು
ಈಗ ಅವರಲ್ಲೂ ಮಾತನಾಡಲು ಬೇಕು
ವಿಡಿಯೋ ಕಾಲು!