
Article · November 27, 2026
ಮುಕ್ತಕ
By ಸಂಧ್ಯಾ ಕೊರೆಕ್ಕಾನ
ಸಂಧ್ಯಾ ಕೊರೆಕ್ಕಾನ
ಮನೆಯೊಳಗಿರುವಗುಟ್ಟು ಮನೆಯಂಗಳಕೆ ಬರದೆ
ಮನೆಯೊಳಗೆನಿಂತರದೆ ಬಲುಚಂದ ವಯ್ಯ
ತೆನೆಬಿಟ್ಟು ಹೊರಬಂದ ಅಕ್ಕಿ ಯನು ಹಂಚಿದರೆ
ತಿನಲಿಕ್ಕೆ ಹಲಬಾಯಿ ಬಾಳಸಂಧ್ಯೆ
Creative Writings

Article · November 27, 2026
By ಸಂಧ್ಯಾ ಕೊರೆಕ್ಕಾನ
ಸಂಧ್ಯಾ ಕೊರೆಕ್ಕಾನ
ಮನೆಯೊಳಗಿರುವಗುಟ್ಟು ಮನೆಯಂಗಳಕೆ ಬರದೆ
ಮನೆಯೊಳಗೆನಿಂತರದೆ ಬಲುಚಂದ ವಯ್ಯ
ತೆನೆಬಿಟ್ಟು ಹೊರಬಂದ ಅಕ್ಕಿ ಯನು ಹಂಚಿದರೆ
ತಿನಲಿಕ್ಕೆ ಹಲಬಾಯಿ ಬಾಳಸಂಧ್ಯೆ