
Article · September 11, 2026
ಮುಕ್ತಕ
ಸಂಧ್ಯಾ ಕೊರೆಕ್ಕಾನ
ಹೊಡೆದಿರುವ ಮೊಳೆಗಳನು ತೆಗೆದಾಗ ಗೋಡೆಯಲಿ
ಹೊಡೆದರಂಧ್ರಗಳಚ್ಚು ಉಳಿಯುವುದು ಅಲ್ಲಿ
ನುಡಿಯು ಬಿರುಸಾಗಿರಲು ಕ್ಷಮೆಕೇಳಿದರುಕೂಡ
ಒಡೆದೆದೆಯು ಕೂಡುವುದೆ ಬಾಳಸಂಧ್ಯೆ...
Creative Writings

Article · September 11, 2026
ಸಂಧ್ಯಾ ಕೊರೆಕ್ಕಾನ
ಹೊಡೆದಿರುವ ಮೊಳೆಗಳನು ತೆಗೆದಾಗ ಗೋಡೆಯಲಿ
ಹೊಡೆದರಂಧ್ರಗಳಚ್ಚು ಉಳಿಯುವುದು ಅಲ್ಲಿ
ನುಡಿಯು ಬಿರುಸಾಗಿರಲು ಕ್ಷಮೆಕೇಳಿದರುಕೂಡ
ಒಡೆದೆದೆಯು ಕೂಡುವುದೆ ಬಾಳಸಂಧ್ಯೆ...