Karada Vishwa

Event · August 9, 2025

ಉಪಾಕರ್ಮ ಆಮಂತ್ರಣ - ಬೆಂಗಳೂರು

ದಿನಾಂಕ: ಆಗಸ್ಟ್ 9, 2025 ಶನಿವಾರ

 

 ಸ್ಥಳ 1 : ಗಣಪತಿ ಭಟ್ ಕನಿಯಾಲ ಜಾಲು, HNo 292, 10th Main, 10th ಕ್ರಾಸ್, NGEF ಲೇಔಟ್ , ನಾಗರಭಾವಿ.
            ಬೆಳಗ್ಗೆ 6.30ಕ್ಕೆ ಪ್ರಾರಂಭ 

           Location : https://maps.app.goo.gl/xdZkJxkAN2gdnnWA9


ಸ್ಥಳ  2 : ಉಪ್ಪಂಗಳ/ದೈತೋಟ , 369, 7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ, ಹೆಬ್ಬಾಳ, ಬೆಂಗಳೂರು 
            ಬೆಳಗ್ಗೆ 5.00ಕ್ಕೆ ಪ್ರಾರಂಭ

            Location : https://maps.app.goo.gl/AopGWCdHrhVZirC79

ಕಾರ್ಯಕ್ರಮ : 

  • ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ. ಋಷಿ ಪೂಜೆ.
  • ಉಪಾಕರ್ಮ, ವೇದಾರಂಭ.

ಕಾರ್ಯಕ್ರಮದಲ್ಲಿ ಭಾಗವಹಿಸುವರು ತರಬೇಕಾದ ಸಾಮಗ್ರಿಗಳು: 

  • ಪಂಚಪಾತ್ರೆ ಉದ್ಧರಣೆ, ನೀರಿಗೆ ತಂಬಿಗೆ, ಹರಿವಾಣ.
  • ಜನಿವಾರಗಳು (ದಾನಕ್ಕೆ ಮತ್ತು ಧಾರಣೆಗೆ)
  • ದಾನಕ್ಕೆ ದಕ್ಷಿಣೆ.

ಉಪಾಹಾರ ವ್ಯವಸ್ಥೆ ಇದೆ. 

ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿವುದಾದರೆ ತಮ್ಮ ಹೆಸರನ್ನು _ ಗಣಪತಿ ಭಟ್ (9845617274) ಅಥವಾ  ನಾಗರಾಜ ಉಪ್ಪಂಗಳ - (9535000365)_ ಇವರಿಗೆ ಮುಂಚಿತವಾಗಿ ಕೊಟ್ಟು (ವ್ಯವಸ್ಥೆಯ ದೃಷ್ಟಿಯಿಂದ) ಸಹಕರಿಸಬೇಕೆಂದು ವಿನಂತಿ.

ಉಪಾಕರ್ಮ ಆಮಂತ್ರಣ - ಬೆಂಗಳೂರು