
Article · November 2, 2026
ಮುಕ್ತಕ -ಕನ್ನಡಾಂಬೆ
By ಗಾಯತ್ರಿ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ಕನ್ನಡಾಂಬೆಯ ಪಾದಕಮಲಗಳಿಗೆರಗುತ್ತ
ಹೊನ್ನುಡಿಯ ಜೇನನ್ನು ಆಸ್ವಾದಗೈವೆ
ಮುನ್ನುಡಿಯು ಎಂದೆಂದು ಕರುನಾಡಿಗೇ ಸಲಿಸಿ
ಅನ್ನಋಣ ತೀರಿಸುವೆ ಕೃಷ್ಣಗಾನ
Creative Writings

Article · November 2, 2026
By ಗಾಯತ್ರಿ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ಕನ್ನಡಾಂಬೆಯ ಪಾದಕಮಲಗಳಿಗೆರಗುತ್ತ
ಹೊನ್ನುಡಿಯ ಜೇನನ್ನು ಆಸ್ವಾದಗೈವೆ
ಮುನ್ನುಡಿಯು ಎಂದೆಂದು ಕರುನಾಡಿಗೇ ಸಲಿಸಿ
ಅನ್ನಋಣ ತೀರಿಸುವೆ ಕೃಷ್ಣಗಾನ