
News · October 9, 2026
ಶ್ರೀ ದುರ್ಗಾಪರಮೇಶ್ವರೀ ಮಠ, ಅಗಲ್ಪಾಡಿ - ನವರಾತ್ರಿ ಪರ್ವ 2026.
ಶ್ರೀ ದುರ್ಗಾಪರಮೇಶ್ವರೀ ಮಠ, ಅಗಲ್ಪಾಡಿ.
ನವರಾತ್ರಿ ಪರ್ವ 2026.
'ಶ್ರೀ ದುರ್ಗಾ ಭಜನ ಮಂಟಪ'ದಲ್ಲಿ ನಡೆಯಲಿರುವ ಸೇವಾ ಭಜನ ತಂಡಗಳು :
11.10.2026/ಆದಿತ್ಯವಾರ
ಬೆಳಗ್ಗೆ 6 -7.30 : ಶ್ರೀ ಅನ್ನಪೂರ್ಣಾ ಕರಾಡ ಭಜನ ಸಂಘ, ಅಗಲ್ಪಾಡಿ.
ಸಂಜೆ 5 - 6.30 : ಶ್ರೀ ಚೀರುoಬ ಭಗವತಿ ಭಜನ ಸಂಘ ಪೊಡಿಪ್ಪಳ್ಳ
6.30 - 7.30 : ಶ್ರೀ ದುರ್ಗಾ ಭಜನ ಸಂಘ,ಅಗಲ್ಪಾಡಿ
12. 10. 2026/ ಸೋಮವಾರ
ಸಂಜೆ 5 - 6.30 : ಶ್ರೀ ಕೊರತ್ತಿ ಬಂಟ್ಸ್ ಭಜನ ಮಂಡಳಿ, ಬದಿಯಡ್ಕ.
6:30 - 7.30 : ಉಪ್ಪಂಗಳ ಸಹೋದರಿಯರಿಂದ ಹರಿನಾಮ ಸಂಕೀರ್ತನೆ
13.10. 2026/ ಮಂಗಳವಾರ
ಸಂಜೆ 5 -6.30 : ಶ್ರೀ ಧರ್ಮಶಾಸ್ತಾ ಭಜನ ಸಂಘ, ಉಬ್ರoಗಳ
6.30 - 7.30 : ಶ್ರೀಮಾತಾ ಹವ್ಯಕ ಭಜನ ಸಂಘ, ಬದಿಯಡ್ಕ
14.10. 2026/ ಬುಧವಾರ
ಸಂಜೆ 5-6.30 : ವಿಶ್ವಪ್ರಿಯ ಮಹಿಳಾ ಭಜನ ಮಂಡಳಿ ಏತಡ್ಕ
6.30 - 7.30 : ಶ್ರೀ ಧರ್ಮಶಾಸ್ತಾ ಭಜನ ಸಂಘ, ಕುರುಮುಜ್ಜಿಕಟ್ಟೆ
15.10.2026/ ಗುರುವಾರ.
ಸಂಜೆ 6.30 - 7.30: ಶ್ರೀರಾಮ ಅಯ್ಯಪ್ಪ ಭಜನ ಸಂಘ, ಮಾಡತ್ತಡ್ಕ
16.10.2026/ ಶುಕ್ರವಾರ.
ಸಂಜೆ 5-6.30 : ಶ್ರೀ ಮಹಾವಿಷ್ಣು ಭಜನ ಸಂಘ ಕೆಡೆಂಜಿ
6.30 - 7.30 : ಶ್ರೀ ಆದಿಶಕ್ತಿ ಭಜನ ಸಂಘ ಮಾಚಾವು, ಕುಂಬ್ದಾಜೆ.
17.10.2026 /ಶನಿವಾರ
ಸಂಜೆ : ಶ್ರೀ ಮಹಾಮ್ಮಾಯೀ ಮರಾಠಿ ಭಜನ ಸಂಘ ಮಾರ್ಪನಡ್ಕ
ಸಂಜೆ 6.30 - 7.30 : G. S. B.ಶ್ರೀರಾಮ ಭಜನ ಮಂಡಳಿ ಬದಿಯಡ್ಕ
18.10.2026/ ಆದಿತ್ಯವಾರ
ಸಂಜೆ 5 - 6.30 : ಶ್ರೀ ಉದನೇಶ್ವರ ಭಕ್ತವೃoದ ಭಜನ ಮಂಡಳಿ ಪೆರಡಾಲ
6.30-7.30 : ಶ್ರೀ ಹರಿಹರ ಬಾಲಗೋಕುಲ ಮಾಡತಡ್ಕ.
19.10.2026/ ಸೋಮವಾರ
ಸಂಜೆ 5-6.30 : ಶ್ರೀಸ್ಕಂದ ಭಜನ ವೃಂದ ಕುಮಾರ ಮಂಗಲ.
6.30-7.30 : ಪರಿವಾರ ಸಮೇತ ಶ್ರೀ ಅಯ್ಯಪ್ಪ ಭಜನಸಂಘ ಮಾವಿನಕಟ್ಟೆ.
20.10.2026/ಮಂಗಳವಾರ
ಸಂಜೆ 5-6.30 : ಶ್ರೀ ಅಯ್ಯಪ್ಪ ಭಜನಾ ಸಂಘ ಪಾಂಡಿ
6.30-7.30 : ಶ್ರೀ ಗೋಪಾಲಕೃಷ್ಣ ಭಜನ ಸಂಘ ಜಯನಗರ, ಅಗಲ್ಪಾಡಿ.
ಇತರ ಕಾರ್ಯಕ್ರಮಗಳು :
1) 11.10.2026/ಆದಿತ್ಯವಾರ
ಸಂಜೆ ಗಂಟೆ 7 ರಿಂದ ಲಲಿತಾ ಸಹಸ್ರನಾಮ ಪಾರಾಯಣ.ಲಲಿತಾ ಸಹಸ್ರನಾಮ ಪಾರಾಯಣ ಬಳಗ, ಅಗಲ್ಪಾಡಿ.
2)14.10.2026/ಬುಧವಾರ
ಬೆಳಗ್ಗೆ ಗಂಟೆ 10.30 ರಿಂದ 12.00: ನಾರಾಯಣೀಯಂ ಪಾರಾಯಣ.
ಕಲಿಯೋಣ ಬನ್ನಿ ತಂಡದ ಅಧ್ಯಾಪನ ಮತ್ತು ಶಿಷ್ಯ ವೃಂದ. ಸಂಧ್ಯಾ ಕೊರೆಕ್ಕಾನ ಇವರ ನೇತೃತ್ವದಲ್ಲಿ.
ಸಾಯಂಕಾಲ 7.30 ರಿಂದ ಯಕ್ಷಗಾನ ಬಯಲಾಟ.
ನಡೆಸಿಕೊಡುವವರು: ರಂಗಸಿರಿ,ಬದಿಯಡ್ಕ.
4) 18.10.2026/ ಆದಿತ್ಯವಾರ ಗಂಟೆ 11 ರಿಂದ 12.
ಕುಣಿತ ಭಜನೆ: ನಡೆಸಿಕೊಡುವವರು - ಮೀರಾ ಭಟ್ ದೈತೋಟ-
ಶ್ರೀ ಕಾಶಿ ಮಕ್ಕಳ ಕುಣಿತ ಭಜನತಂಡ, ವಿಟ್ಲ.
5) 21.10.2026/ ಬುಧವಾರ
ಅಪರಾಹ್ನ ಗಂಟೆ 2 ರಿಂದ - ಯಕ್ಷಗಾನ ತಾಳಮದ್ದಳೆ.
ಶ್ರೀ ಲಕ್ಷ್ಮೀಶ, ಬೇಂಗ್ರೋಡಿ ಮತ್ತು ಬಳಗದವರಿಂದ.
