Karada Vishwa

Article · October 28, 2026

ಬೇ'ಸರ'

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ನಾ ಕೇಳಿದೆ ನನ್ನವರಲ್ಲಿ
ನಿಮ್ಮ ಬಗ್ಗೆ ನಾ ಬರೆದ ಕವನದ ಬಗ್ಗೆ
ಇದೆಯೇ ನಿಮಗೆ ಬೇಸರ?
ಅವರೆಂದರು....
ಕವನ ಎಷ್ಟು ಬೇಕಾದರೂ ಗೀಚು ಆದರೆ...
ಕೇಳಬೇಡ ಚಿನ್ನದ ಸರ!

Creative Writings