Article · August 18, 2026
ಲಾಬಿ.
By ಜಯಶ್ರೀ ಕೆ.ಆರ್.ಭಟ್. ಪಳ್ಳತಡ್ಕ .
_ಜಯಶ್ರೀ ಐಲುಕುಂಜೆ
ಪುಟ್ಟ ಕವನ .
ಇವಳು ಕೆಂಪು ಗುಲಾಬಿ
ಸೌಂದಯ೯ಕ್ಕಾಗಿ ಎಂದಿಗೂ
ಮಾಡುವುದಿಲ್ಲ ಲಾಬಿ.
ಕಾರಣ ಸೌಂದರ್ಯ
ಇವಳ ಸ್ವಂತದ್ದು, !
Creative Writings
Article · August 18, 2026
By ಜಯಶ್ರೀ ಕೆ.ಆರ್.ಭಟ್. ಪಳ್ಳತಡ್ಕ .
_ಜಯಶ್ರೀ ಐಲುಕುಂಜೆ
ಪುಟ್ಟ ಕವನ .
ಇವಳು ಕೆಂಪು ಗುಲಾಬಿ
ಸೌಂದಯ೯ಕ್ಕಾಗಿ ಎಂದಿಗೂ
ಮಾಡುವುದಿಲ್ಲ ಲಾಬಿ.
ಕಾರಣ ಸೌಂದರ್ಯ
ಇವಳ ಸ್ವಂತದ್ದು, !