Karada Vishwa

Article · October 26, 2026

ಕನ್ನಡಿ

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ನಲುವತ್ತರ ನಂತರ ಕೆಲವರು
ಕನ್ನಡಿ ನೋಡುವುದಿಲ್ಲ ನಿತ್ಯ
ಅರಗಿಸಿಕೊಳ್ಳಲು ಸ್ವಲ್ಪ ಕಷ್ಟ
ಅದು ತೋರುವ ಸತ್ಯ!

Creative Writings