Karada Vishwa

News · April 11, 2026

ಸಮಾಜ ಬಾಂಧವರ ತುರ್ತು ಗಮನಕ್ಕೆ : ವಸಂತ ವೇದ ಶಿಬಿರ ಉದ್ಘಾಟನೆ ಏಪ್ರಿಲ್ 16ರಂದು

15ನೇ ತಾರೀಕಿನ ವಿಷುವಿನಂದು ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳು 16ನೇ ತಾರೀಕಿಗೆ ನಡೆಯಲಿರುವುದು.

ವೇದಮಾತಾ ಟ್ರಸ್ಟ್, ಅಗಲ್ಪಾಡಿ.

 ತಾರೀಕು 16.04.2026 ನೇ ಗುರುವಾರ 10 ಗಂಟೆಗೆ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು  ಶ್ರೀ ಕ್ಷೇತ್ರಕ್ಕೆ ಆಗಮಿಸಿ ವಸಂತ ವೇದ ಶಿಬಿರವನ್ನು ಉದ್ಘಾಟಿಸಿ ಆಶೀರ್ವದಿಸಲಿದ್ದಾರೆ.
ಆದುದರಿಂದ, 15ನೇ ತಾರೀಕಿನ ವಿಷುವಿನಂದು ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳು 16ನೇ ತಾರೀಕಿಗೆ ನಡಿಯಲಿರುವುದು.

 ಈ ಬದಲಾವಣೆಯನ್ನು ಗಮನಿಸಿ ಸಹಕರಿಸಬೇಕಾಗಿ ಕೋರಿಕೆ.
ಇತಿ 
 ವೇದಮಾತಾ ಟ್ರಸ್ಟ್.



ಸಮಾಜ ಬಾಂಧವರ ತುರ್ತು ಗಮನಕ್ಕೆ : ವಸಂತ ವೇದ ಶಿಬಿರ ಉದ್ಘಾಟನೆ ಏಪ್ರಿಲ್ 16ರಂದು